Home
Book-Summary - ಛೇದ - Cheda
- Author: Yashwant Chittal
- GoodReads Link: ಛೇದ - Cheda
ಇದು ಒಂದು ಕೊಲೆಯ ಪತ್ತೆದಾರಿ ಕಥೆಯಂತ ಹೇಳಬೊಹದು. ಆದರು ಇದರಲ್ಲಿ ಕೊಲೆಗಾರನ ಹುಡುಕಾಟದ ಬದಲು, ಕೊಲೆಯಾದವನ ಹುಡುಕಾಟ ಮತ್ತೆ ಯಾಕೆ ಕೊಲೆಯಾದ ಎಂಬ ಹುಡುಕಾಟವೇ ಹೆಚ್ಚು. ಈ ಒಂದು ಘಟನೆ ಹೇಗೆ ಹಲವಾರು ಜನರಿಗೆ ಪರಿಣಾಮ ಬೀರುತ್ತದೆಯಂದೂ ಸಹ ತೊರಿಸುತ್ತದೆ. ಹಲವಾರು ವಷ೯ಗಳಿಂದ ಬೆಳೆದು ಬಂದ ಅನುಭವಗಳು ಮತ್ತ ಅನಿಸಿಕೆಗಳು ಹೇಗೆ ಒಂದು ಘಟನೆಯನ್ನು ಹಾಗು ಒಬ್ಬ ವ್ಯಕ್ತೀಯನ್ನು ಅಥೈ೯ಸಿಕೊಳ್ಳುವ ರೀತಿಯನ್ನೇ ಬದಲಿಸುತ್ತದೆಯಂಬುದನ್ನ ತೋರಿಸುತ್ತದೆ.